ಚೈತನ್ಯ ವಿಶೇಷ ಮಕ್ಕಳ ಶಾಲೆ

(ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್(ರಿ))

“ನಮ್ಮ ಜೀವನದ ಸಾರ್ಥಕತೆಯು ನಮ್ಮನ್ನು ನಾವು ಪ್ರಾಮಾಣಿಕವಾಗಿ ಸಮಾಜದ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಲ್ಲೇ ಅಡಗಿದೆ.”

– ಮಹಾತ್ಮಾ ಗಾಂಧಿ

ಪಾಲಕರ ಕುರಿತಂತೆ ನಮ್ಮ ಸೇವೆ

ವಿಶೇಷ ಮಕ್ಕಳ ಪಾಲಕರು ಸದಾ ಅವರ ಭವಿಷ್ಯದ ಕುರಿತು ಚಿಂತಿಸುತ್ತ ಸದಾ ಒತ್ತಡಕ್ಕೆ ಒಳಗಾಗಿರುತ್ತಾರೆ. ಆರ್ಥಿಕ ತೊಂದರೆ, ಕೌಟುಂಬಿಕ ಒತ್ತಡಗಳ ಜೊತೆಗೆ ಸಾಮಾಜಿಕವಾಗಿ ಮೂಲೆಗುಂಪಾಗುವ ಭೀತಿಯನ್ನೂ ಎದುರಿಸುತ್ತಿರುತ್ತಾರೆ. ಮುಂದೆ ಓದಿ..

ಈವರೆಗಿನ ಯಶೋಗಾಥೆ

ಪ್ರಸ್ತುತ ೩೫ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
೨೦೧೨ರಲ್ಲಿ ಶಿವಮೊಗ್ಗದಲ್ಲಿ ನಡೆದ ಜಿಲ್ಲಾಮಟ್ಟದ ವಿಶೇಷ ಮಕ್ಕಳಿಗಾಗಿನ ಒಲಿಂಪಿಕ್ಸ್ ನಲ್ಲಿ ಚೈತನ್ಯ ಶಾಲೆಯ ಮಕ್ಕಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಮುಂದೆ ಓದಿ..

ಸಂಸ್ಥೆಗಳು – ಸಹೃದಯಿಗಳ ಸಹಕಾರ

ಚೈತನ್ಯ ಶಾಲೆಗೆ ಸ್ವತಂತ್ರವಾದ ಯಾವ ಆರ್ಥಿಕ ಮೂಲವೂ ಇಲ್ಲ. ಆದ್ದರಿಂದ ಈ ಶಾಲೆಯು ಪಾಲಕರು, ಹಿತೈಷಿಗಳು ಮತ್ತು ಸಾರ್ವಜನಿಕರು ನೀಡುವ ದೇಣಿಗೆ ಯಿಂದಲೇ ನಡೆಯಬೇಕಿದೆ. ಹಾಗಾಗಿ ಸಂಸ್ಥೆಗಳು ಹಾಗೂ ಸಹೃದಯಿಗಳಿಂದ ಸಹಕಾರ ಕೋರುತ್ತಿದ್ದೇವೆ. ಮುಂದೆ ಓದಿ..